ಮಂಗಳವಾರ, ಡಿಸೆಂಬರ್ 25, 2012
ಗುರುವಾರ, ಡಿಸೆಂಬರ್ 20, 2012
ನೇರದಿ ಕಪಿಯ ಲಾಂಛನವು ???
ಹಾರಾಡುವ
ಮನವನು ಕಟ್ಟಿಟ್ಟಂತೆ
ನೇರದಿ
ಕಪಿಯ ಲಾಂಛನವು
ಹಾರುವ
ಸ್ಯಾದ್ವಾದಮುದ್ರೆಯಿಂಕಟ್ಟಿದರ್
ಸರ್ವಸ್ವವಾಗಿರಿಸಿ
ಬುಧವಾರ, ಡಿಸೆಂಬರ್ 19, 2012
ಗಣಿತದ ಹತ್ತು ವೃಕ್ಷಗಳು
ಮಣಿರತ್ನಮಾಲೆಆಹಾರಾದಿಗಳನೀವ
ಗಣಿತದ
ಹತ್ತು ವೃಕ್ಷಗಳು
ಕ್ಷಣದೊಳು
ಕಲ್ಪದಿಂದೈತಂದೊಂದಾದಂತೆ
ಜಿನರಾಸನವೃಕ್ಷಕಲ್ಪ
ಮಂಗಳವಾರ, ಡಿಸೆಂಬರ್ 18, 2012
“ಸುಧಾರ್ಥಿ ಹಾಸನ” ಅವರನ್ನು ಕುರಿತು ಪ್ರೊ ಜಿ.ವೆಂಕಟಸುಬ್ಬಯ್ಯ ಅವರ ಅಭಿಪ್ರಾಯ
ಸಿರಿಭೂವಲಯದ ಸಂಶೋಧನೆಯಲ್ಲಿ ಆಳವಾಗಿ ಅಧ್ಯಯನ ಮಾಡುತ್ತಿರುವ “ಸುಧಾರ್ಥಿ ಹಾಸನ” ಅವರನ್ನು ಕುರಿತು ಪ್ರೊ ಜಿ.ವೆಂಕಟಸುಬ್ಬಯ್ಯ ಅವರ ಅಭಿಪ್ರಾಯಗಳನ್ನು ಆಲಿಸಬಹುದು
ಸೋಮವಾರ, ಡಿಸೆಂಬರ್ 17, 2012
ವಿಮಲ ಸೊನ್ನೆ ಎಂಟ್ ಆರ್ ಎರಡೆರಡು ????
ಗಮನಿಸಿ
ಸಾವಿರದೆಂಟು ದಲಗಳುಳ್ಳ
ಕಮಲಗಳ್
ಎರಡು ಕಾಲ್ನೂರು
ಕ್ರಮಪಾದ
ಓಂದರಿಂ ಗುಣಿಸೆ ಸೊನ್ನೆಯು “ಆ”
ವಿಮಲ
ಸೊನ್ನೆ ಎಂಟ್ ಆರ್ ಎರಡೆರಡು
(೧೦೦೮
x ೨೨೫ = ೨೨೬೮೦೦)
ಶನಿವಾರ, ಡಿಸೆಂಬರ್ 15, 2012
ಶ್ರಮಹರ ಪಾಹುಡ ಗ್ರಂಥ
ವಿಮಲ
ಸಿಂಹದ ಪ್ರಾತಿಹಾರ್ಯ
ಸಮವಿಷಮಾಂಕದೆ
ಶೂನ್ಯ
ಗಮಕ
ಲಕ್ಷಣದ ಅಹಿಂಸೆ
ಶ್ರಮಹರ
ಪಾಹುಡ ಗ್ರಂಥ
ಮೇರುವಬಲಕ್ಕಿಂತಿರುಗುತನೆಲೆಸಿರ್ಪ
ಭೂರಿವೈಭವಯುತರಾದ
ಸಾರದ
ಬೆಳಕಬೀರುವ ಚಂದ್ರಸೂರ್ಯರು
ಧಾರುಣಿಯೊಳ್
ತೋರ್ಪವರೆಗೆ
ಬರೆಯಬಾರದ ಬರೆದರು ಓದಬಾರದ ???
ದರುಶನ
ಶಕ್ತಿ ಜ್ಞಾನದ ಶಕ್ತಿ
ಚಾರಿತ್ರವೆರಸಿದರತ್ನತ್ರಯವ
ಬರೆಯಬಾರದ
ಬರೆದರು ಓದಬಾರದ
ಸಿರಿಯ
ಸಿದ್ಧತ್ವ ಭೂವಲಯ
ಶುಕ್ರವಾರ, ಡಿಸೆಂಬರ್ 14, 2012
ಗುರುವಿನಚರಣಧೂಳಿಯಹೊತ್ತಮೋಘಾಙಕ
ಸಿರದೊಳಧರಿಸಿರ್ದ
ಮುಕುಟದೊಳ್ಕೆತ್ತಿರ್ದ
ವರರತ್ನದ್ಯುತಿಹರಿಸ
ಗುರುವಿನಚರಣಧೂಳಿಯಹೊತ್ತಮೋಘಾಙಕ
ದೊರೆಯ
ರಾಜ್ಯದಳ್ ಭೂವಲಯ
ಗುರುವಾರ, ಡಿಸೆಂಬರ್ 13, 2012
ವಶವಲ್ಲದ ಮನ ಕೋಣನಂತಿರ್ದಾಗ ???
ವಶವಲ್ಲದ
ಮನ ಕೋಣನಂತಿರ್ದಾಗ
ವಶಗೊಳಿಸಿದ
ಜಿನಮುದ್ರೆ
ಹೊಸಭೂವಲಯದಿ
ಲಾಂಛನವಾಗಲು
ವಶವಾಯ್ತೆಮ್ಮಯ
ಸೊಮ್ಮು
ಬುಧವಾರ, ಡಿಸೆಂಬರ್ 12, 2012
ತೇಜೋಲೇಶ್ಯೆಯ ಬಣ್ಣ ???
ಳೂಗಾ
ಎಂದರೆ ವಸ್ತ್ರವ ಬಿಟ್ಟ ಋಷಿಗಳು
ಆಗಮದೊಳ್
ಪೇಳಿರುವ
ತಾಗುವ
ತೇಜೋಲೇಶ್ಯೆಯ ಬಣ್ಣವ
ನೀಗಪೇಳುವೆ
ಕಾವ್ಯದಲಿ
ಮಂಗಳವಾರ, ಡಿಸೆಂಬರ್ 11, 2012
ಸಾಕಪ್ಪ ಪಾಪದಪಿಂಡವೆಂಬುವಜೀವ
ಏಕೆವೈರಬಿಡಚಂಡಭಂಡನಶೀಲ
ಬೇಕಾಗೆಧರ್ಮವಹಳಿವ
ಸಾಕಪ್ಪ
ಪಾಪದಪಿಂಡವೆಂಬುವಜೀವ
ನಾರಕವದು
ಕೃಷ್ಣಲೇಶ್ಯೆ
ಸೋಮವಾರ, ಡಿಸೆಂಬರ್ 10, 2012
ನಾಡಿನ ಹೂಗಳ ಮಳೆ ???
ಓಡುತ
ಬನ್ನಿರಿದರ್ಶನಕೆನ್ನುವ
ಹಾಡೋ
ಇದೆಂಬದುಂದುಭಿಣ
ಪಾಡಿನಗಂಭೀರನಾದವಿಹುದುಮುಂದೆ
ನಾಡಿನ
ಹೂಗಳ ಮಳೆಯು
ಭಾನುವಾರ, ಡಿಸೆಂಬರ್ 9, 2012
ಜಕ್ಕಿಲಕ್ಕಿ ??? (ಯಾರೀ ಜಕ್ಕಿ ಲಕ್ಕಿ?? ಅಮೋಘವರ್ಷನ ಅತ್ತಿಗೆ ????)
ಜಿನವೈಷ್ಣವಸೈಗೊಟ್ಟಮಾರನರಾಯ
ನಮೋಘಾಂಕವಿಜಿಭಲದ
ಭಲದಸೌಲಭ್ಯದೆನ್ನನುಮೆಚ್ಚಿಸಿಹ್
ನಿಮ್ಮ
ಲಲನೆಯಕ್ಕನು
ಜಕ್ಕಿಲಕ್ಕಿ
ಶನಿವಾರ, ಡಿಸೆಂಬರ್ 8, 2012
ನೇಮಿಗೀತೆ ನಮ: ಋಷಿಮಂಡಲ
ನೇಮಿಗೀತೆ
ನಮ: ಋಷಿಮಂಡಲ
ದಮಹಾಮಂತ್ರದಮಲ
ಬೀಜಾಕ್ಷರವಜ್ರ
ದೆಮಗೆಸದ್ಗತಿಯೊಳಗಪವರ್ಗ
ಸಾಧಿಪ
ವಿಮಲಗುಣಾಂತರವಲ್ಲರಿ
ದೆಮಗೆಸದ್ಗತಿಯೊಳಗಪವರ್ಗ ಸಾಧಿಪ
ವಿಮಲಗುಣಾಂತರವಲ್ಲರಿ
ಶುಕ್ರವಾರ, ಡಿಸೆಂಬರ್ 7, 2012
ಭಾರತದೇಶದಮೋಘವರ್ಷನ ರಾಜ್ಯ ???
ಭಾರತದೇಶದಮೋಘವರ್ಷನ
ರಾಜ್ಯ
ಸಾರಸ್ವತವೆಂಬಂಗ
ಸಾರಾತ್ಮಕಗಣಿತದೊಳಕ್ಷರಸಕ್ಕದ
ನೂರು
ಸಾವಿರ ಲಕ್ಷ ಕೋಟಿ
ಗುರುವಾರ, ಡಿಸೆಂಬರ್ 6, 2012
ಕರ್ಮಾಟಕವು ಮಾಗಧ ಮಾಲವ ಗೌಡ ????
ಕರ್ಮಾಟಕವು
ಮಾಗಧ ಮಾಲವ ಗೌಡ
ಗುರ್ಜರ
ಲಾಡವು ಸೇರಿ
ಸರ್ವ
ಕುರು ಹರಿ ಯದುವಂಶವಡೆಸರ್ಗೆ
ಪೆರ್ಮೆಯ
ಗುರು ಬ್ರಾಹ್ಮಣಾಂಕ
ಸೋಮವಾರ, ಡಿಸೆಂಬರ್ 3, 2012
ಸಾವಿನಧರ್ಮವನರಿತು
ಸಾವಿರಮಾತಿರಲಲ್ಲಿ
ಕಾಮ್ಯವಬಿಟ್ಟು
ಸಾವಿನಧರ್ಮವನರಿತು
ನಾವಿಹಪರಿಯದೆ
ಫಲದಾಸೆಯ ತ್ಯಾಗ
ದಾವಸ್ತು
ಕಾಮ್ಯಾನಾಮವಿವರಾ
ಜಿನತಪವನು ಮಾರಿಬಿಟ್ಟು ???
ಮನಸಿಜನಾಟವುಬೇಕೆಮಗೆನ್ನುತ
ಜಿನತಪವನು
ಮಾರಿಬಿಟ್ಟು
ಕೊನೆಗೆ
ಬಂದಿಲ್ಲಿ ದೇವಿಯರ ಸೌಖ್ಯದೊಳಿದ್ದನ
ಜಿನಭಕ್ತಕಾವ್ಯ
ಭೂವಲಯ
ಕಾಮದ ವಿಸ್ತಾರವಿದುರರಿಲ್ಲದ ಭೂವಲಯರ್ ??
ಎದೆಯಿಂದೆದೆಯನೊತ್ತುತ
ಸಂದಭವನಾಮರರ
ಮಿಥುನರ್
ಮಿಥುನರದರವೈವಿದ್ಯಾಂಕವಿರುವಾಗಣನೆ
ಕಾಮದ
ವಿಸ್ತಾರವಿದುರರಿಲ್ಲದ ಭೂವಲಯರ್
ಕುಚಗಳ ಸ್ಪರ್ಶಸುಖ ???
ವನಿತಬಿಂಬಾದರದ
ಚುಂಬನದ ರಸಪೀರ್
ದನದರರಸ್ದರುಚಿಯಿಂತೇರಿದರ್
ಶನದಪರವಶರಾನಂದ
ಲಾವಣ್ಯವ ನೋಡುತ
ಬಿಡದೆ
ಕುಚಗಳ ಸ್ಪರ್ಶಸುಖ
ಹೆಮ್ಮೆಯ ಸಂಸಾರಸುಖ ????
ಹಿಮ್ಮೆಟ್ಟಿ
ನಿರ್ಮಲತಪದಿಂದ್ದಜೀವರು
ಹೆಮ್ಮೆಯ
ಸಂಸಾರಸುಖವು
ಒಮ್ಮೆಗೇ
ಬರಬೇಕೆಂದು ನಿಧಾನದಿ
ನೆಮ್ಮಿದರೀಭವನನಿಲಯ
ಪ್ರೇಮೋದ್ರೇಕ ನೆಲಕ್ರೀಡೆ ???
ವಲ್ಲಭೆಯರೆರಳ್
ಸಹಸ್ರವಿಚಿತ್ರ ಕ್ರಿಯೆ
ಜತನದ
ಪ್ರೀತಿಯೊಳಿಹ ಜಲಕ್ರೀಡೆ
ಸುರಭಿಸುಸ್ಪರ್ಷಂಪುಳಿನಸ್ಥಳದ
ನೆಲದೊಳ್
ಕ್ರೀಡಿಪ
ಪ್ರೇಮೋದ್ರೇಕ ನೆಲಕ್ರೀಡೆಯ
ಭಾನುವಾರ, ನವೆಂಬರ್ 25, 2012
ಸುಮನ ದುರ್ಮನ ರೋಗ ತನುವಚನದ ರೋಗ ???
ಸುಮನ
ದುರ್ಮನ ರೋಗ ತನುವಚನದ ರೋಗ
ಕ್ರಮಜಾಡ್ಯಪರಿದೋಡುವುದು
ಶ್ರಮಿಸಲು
ಶಾರೀರಶ್ರಮವೆದ್ದು ನಿಲ್ಲಲು
ನಮಗೊಪ್ಪಿಸುವ
ಧರ್ಮ ಸಿದ್ಧಿ
ಶನಿವಾರ, ನವೆಂಬರ್ 24, 2012
ಖಳರ ಕಾವ್ಯಕೆ ಧಿಹ್ ಕಾರ ???
ಲಲಿತಾಯುರ್ವೇದವೆಲ್ಲವು
ಹುಟ್ಟಿತಿಲ್ಲಿಂದ
ಇಳೆಯವರೆಲ್ಲವಿಲ್ಲಿಂದ
ಬಳಸುತಜೀವಹಿಂಸೆಯಸೇರಿಸಿತಂದ
ಖಳರ
ಕಾವ್ಯಕೆ ಧಿಹ್ ಕಾರ
ಗುರುವಾರ, ನವೆಂಬರ್ 22, 2012
ಅಷ್ಟಮಹಾಪ್ರಾತಿಹಾರ್ಯ ವೈಭವ
ಅಷ್ಟಮಹಾಪ್ರಾತಿಹಾರ್ಯ
ವೈಭವದಿಂದ
ಅಷ್ಟಗುಣಂಗಳೊಳ್
ಓಂದಮ್
ಸೃಷ್ಟಿಗೆ
ಮಂಗಲ ಪರ್ಯಾಯದಿನಿತ್ತ
ಅಷ್ಟಮಜಿನಗೆರಗುವೆನು
ಜಿನಚಕ್ರಬಂಧ
ಹರಚಕ್ರ
ಬಂಧವು ಜಿನಚಕ್ರಬಂಧದೊಳ್
ಸರುವಾಂಕ
ಚಕ್ರಬಂಧವಂಗಿರಿ
ಧರವರ್ಗದೊಳ್
ತಿರುಗಿಸಲೊಂದೇ
ಅರುವತ್ನಾಲ್ಕಂಕ
ಭೂವಲಯ
ಮಂಗಳವಾರ, ನವೆಂಬರ್ 20, 2012
ಗುಣವೃದ್ಧಿಯಾಗುವ ಗಣಿತವನರಿಯದೆ
ಗುಣವೃದ್ಧಿಯಾಗುವ
ಗಣಿತವನರಿಯದೆ
ಅಣುಪರಮಾಣುಜೀವಗಳ
ಅಣಕದಿಂಪುಟ್ಟುವ
ವಿಪರೀತರೋಗದಾ
ಎಣಿಕೆಯನರಿಯಲಶಕ್ಯ
ಸೋಮವಾರ, ನವೆಂಬರ್ 19, 2012
ಸರುವಾಂಕ ಚಕ್ರಬಂಧ
ಹರಚಕ್ರ
ಬಂಧವು ಜಿನಚಕ್ರಬಂಧದೊಳ್
ಸರುವಾಂಕ
ಚಕ್ರಬಂಧವಂಗಿರಿ
ಧರವರ್ಗದೊಳ್
ತಿರುಗಿಸಲೊಂದೇ
ಅರುವತ್ನಾಲ್ಕಂಕ
ಭೂವಲಯ
ಶುಕ್ರವಾರ, ನವೆಂಬರ್ 16, 2012
ನಾಗಾರ್ಜುನ ಸಿದ್ಧ ಕಾವ್ಯ ???
ಹೇಗೆಯು
ತಪ್ಪದ ಯೋಗ
ನಾಗಾರ್ಜುನ
ಸಿದ್ಧ ಕಾವ್ಯ
ಆಗಿರ್ದ
ಕಕ್ಷ ಪುಟಾಂಕ
ಶ್ರೀ
ಗುರುವರ ಸೇನಗಣದಿ
ಗುರುವಾರ, ನವೆಂಬರ್ 15, 2012
ಈಧಿ ವ್ಯಾಧಿಗಳ ಸಂಹಾರ
ಈಧಿ
ವ್ಯಾಧಿಗಳೆಲ್ಲ ಸಂಹಾರವಾಗುವ
ಆದಿಯ
ಚಕ್ರಬಂಧಗಳ
ಸಾಧಿಪ
ಜಯಸಿದ್ಧ ಬಾರತ ಯುದ್ಧ
ದಾದಿಯ
ಕಾವ್ಯ ಭೂವಲಯ
ಬುಧವಾರ, ನವೆಂಬರ್ 14, 2012
ಕರಗದೆ ತೋರುವನಂತ
ಹರಡುತ
ತಂಗುತಬೆರೆಯುತ ಹರಿಯುತ
ಸರುವಪುದ್ಗಲ
ಹೊಂದಿಸರಲಂ
ಬರುತ
ಹೋಗುತ ನಿಲ್ವ ಜೀವರಾಶಿಗಳಂಕ
ಕರಗದೆ
ತೋರುವನಂತ
ಮಂಗಳವಾರ, ನವೆಂಬರ್ 13, 2012
ಸಹನೆಯ ಧರ್ಮ ನಿರಾಕುಲವೆನ್ನುವ ಮಹಿಮೆಯಂಕಾಕ್ಷರ ವಾಣಿ
ಮಹವೀರ
ದೇವನವಾಣಿಯಿಂಬಂದಿಹ
ಮಹಿಮೆಯ
ಭದ್ರಸೌಕ್ಯವು ಶ್ರೀ
ಸಹನೆಯ
ಧರ್ಮ ನಿರಾಕುಲವೆನ್ನುವ
ಮಹಿಮೆಯಂಕಾಕ್ಷರ
ವಾಣಿ
ಭಾನುವಾರ, ನವೆಂಬರ್ 11, 2012
ಈ ದಿನ ಹಿಂದಿನ ಮುಂದಿನನಂತದ
ಈ ದಿನ ಹಿಂದಿನ ಮುಂದಿನನಂತದ
ದಾದ್ಯಂತವಳೆಯುವಗೀತೆ
ಸಾಧಿಸಿತಂದಿಹ ಭೋಗಯೋಗದ
ಶ್ರೀ ದಿವಮನ್ಮಥಕಾವ್ಯ
ಭೋಗ ಯೋಗದ ಶ್ರೀ ದಿವಮನ್ಮಥಕಾವ್ಯ
ಈ ದಿನ ಹಿಂದಿನ ಮುಂದಿನನಂತದ
ದಾದ್ಯಂತವಳೆಯುವಗೀತೆ
ಸಾಧಿಸಿತಂದಿಹ ಭೋಗಯೋಗದ
ಶ್ರೀ ದಿವಮನ್ಮಥಕಾವ್ಯ
ಶನಿವಾರ, ನವೆಂಬರ್ 10, 2012
ಕನ್ನಡದ ಅಂಕಗಳು ಹುಟ್ಟಿದ ಬಗೆ
ಕನ್ನಡದೊಂದೆರಳ್
ಮೂರು ನಾಲ್ಕೈದು
ಆರೇಳೆಂಟು ಒಂಬತ್ತೆಂಬ
ಉನ್ನತವಾದಂಕ ಸೊನ್ನೆಯಿಂಹುಟ್ಟಿ
ತೆಂದೆನುವುದನು ಕಲಿಸಿದನು
ಅರೆರಾಶಿಯಲ್ಲವೆ ಜಗದ ಸೌಖ್ಯವಸ್ತು ???
ಅರೆರಾಶಿಯಲ್ಲವೆ
ಜಗದ ಸೌಖ್ಯವಸ್ತು
ಅರೆರಾಶಿ
ದುಃಖವಸ್ತುವರಿ
ಮರೆಯದೆ
ಬಾಳಗವಕೆಪರಿಪೂರ್ಣವದರಿಂದ
ಅರೆಯನಾಶಿಪ
ಲಾಭವದುನಂ
ಗುರುವಾರ, ನವೆಂಬರ್ 8, 2012
ಭರತಖಂಡದ ಶುಭ ಚಿಹ್ನೆ
ಕರುಣೆಯ ಧವಲವರ್ಣದ
ಪಾದಗಳಿಹ
ಪರಮಾತ್ಮಪಾದದ್ವಯದೆ
ಸಿರವಿಹ ನಾಲ್ಕಂಕವೆರಸಿ
ಸಿಂಹದ ಮುಖ
ಭರತಖಂಡದ ಶುಭ ಚಿಹ್ನೆ
ಮಂಗಳವಾರ, ನವೆಂಬರ್ 6, 2012
ಗುರುವರ ವೀರಸೇನರ ಶಿಷ್ಯ ಕುಮುದೇಂದು
ವರ ವಿಶ್ವಕಾವ್ಯದೊಳಡಗಿರ್ಪ
ಕಾರಣ
ಸರಣಿಯನರಿತವರ್ ಶುಭದ
ಗುರುವೀರಸೇನರ ಶಿಷ್ಯ
ಕುಮುದೇಂದು
ಗುರುವಿರಚಿತದಾದಿ
ಕಾವ್ಯ
ವಿಜಯಧವಲದ ಭೂವಲಯ
ಣಿಜದ ಹತ್ತನು ಆತ್ಮಧರ್ಮವನಾಗಿಸಿಕೊಂಡ
ಭಜಕರ್ಗೆ ಶ್ರೀವಿಂಧ್ಯಗಿರಿಯ
ನಿಜತತ್ವವೇಳರ ದರ್ಶನವಿತ್ತ
ವಿಜಯಧವಲದ ಭೂವಲಯ
ಸೋಮವಾರ, ನವೆಂಬರ್ 5, 2012
ಹೂವಿನಾಯುರ್ವೇದ
ಮಣಿಸ್ವರ್ಣ ರಜತಪಾರದ
ಗಂಧಕಾದಿಯ
ಕ್ಷಣದೊಳು ಭಸ್ಮವಾಗಿಸುವ
ಗಣನೆಯ ಹೂವಿನಾಯುರ್ವೇದ
ವಿದ್ಯೆಗೆ
ಮಣಿನವಜಲಜದಪಂಕ
ಭಾನುವಾರ, ನವೆಂಬರ್ 4, 2012
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಪೋಸ್ಟ್ಗಳು (Atom)
.jpg)