ಬುಧವಾರ, ನವೆಂಬರ್ 14, 2012

ಕರಗದೆ ತೋರುವನಂತ



ಹರಡುತ ತಂಗುತಬೆರೆಯುತ ಹರಿಯುತ
ಸರುವಪುದ್ಗಲ ಹೊಂದಿಸರಲಂ
ಬರುತ ಹೋಗುತ ನಿಲ್ವ ಜೀವರಾಶಿಗಳಂಕ
ಕರಗದೆ ತೋರುವನಂತ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ