ಭಾನುವಾರ, ನವೆಂಬರ್ 25, 2012
ಶನಿವಾರ, ನವೆಂಬರ್ 24, 2012
ಖಳರ ಕಾವ್ಯಕೆ ಧಿಹ್ ಕಾರ ???
ಲಲಿತಾಯುರ್ವೇದವೆಲ್ಲವು
ಹುಟ್ಟಿತಿಲ್ಲಿಂದ
ಇಳೆಯವರೆಲ್ಲವಿಲ್ಲಿಂದ
ಬಳಸುತಜೀವಹಿಂಸೆಯಸೇರಿಸಿತಂದ
ಖಳರ
ಕಾವ್ಯಕೆ ಧಿಹ್ ಕಾರ
ಗುರುವಾರ, ನವೆಂಬರ್ 22, 2012
ಅಷ್ಟಮಹಾಪ್ರಾತಿಹಾರ್ಯ ವೈಭವ
ಅಷ್ಟಮಹಾಪ್ರಾತಿಹಾರ್ಯ
ವೈಭವದಿಂದ
ಅಷ್ಟಗುಣಂಗಳೊಳ್
ಓಂದಮ್
ಸೃಷ್ಟಿಗೆ
ಮಂಗಲ ಪರ್ಯಾಯದಿನಿತ್ತ
ಅಷ್ಟಮಜಿನಗೆರಗುವೆನು
ಜಿನಚಕ್ರಬಂಧ
ಹರಚಕ್ರ
ಬಂಧವು ಜಿನಚಕ್ರಬಂಧದೊಳ್
ಸರುವಾಂಕ
ಚಕ್ರಬಂಧವಂಗಿರಿ
ಧರವರ್ಗದೊಳ್
ತಿರುಗಿಸಲೊಂದೇ
ಅರುವತ್ನಾಲ್ಕಂಕ
ಭೂವಲಯ
ಮಂಗಳವಾರ, ನವೆಂಬರ್ 20, 2012
ಗುಣವೃದ್ಧಿಯಾಗುವ ಗಣಿತವನರಿಯದೆ
ಗುಣವೃದ್ಧಿಯಾಗುವ
ಗಣಿತವನರಿಯದೆ
ಅಣುಪರಮಾಣುಜೀವಗಳ
ಅಣಕದಿಂಪುಟ್ಟುವ
ವಿಪರೀತರೋಗದಾ
ಎಣಿಕೆಯನರಿಯಲಶಕ್ಯ
ಸೋಮವಾರ, ನವೆಂಬರ್ 19, 2012
ಸರುವಾಂಕ ಚಕ್ರಬಂಧ
ಹರಚಕ್ರ
ಬಂಧವು ಜಿನಚಕ್ರಬಂಧದೊಳ್
ಸರುವಾಂಕ
ಚಕ್ರಬಂಧವಂಗಿರಿ
ಧರವರ್ಗದೊಳ್
ತಿರುಗಿಸಲೊಂದೇ
ಅರುವತ್ನಾಲ್ಕಂಕ
ಭೂವಲಯ
ಶುಕ್ರವಾರ, ನವೆಂಬರ್ 16, 2012
ನಾಗಾರ್ಜುನ ಸಿದ್ಧ ಕಾವ್ಯ ???
ಹೇಗೆಯು
ತಪ್ಪದ ಯೋಗ
ನಾಗಾರ್ಜುನ
ಸಿದ್ಧ ಕಾವ್ಯ
ಆಗಿರ್ದ
ಕಕ್ಷ ಪುಟಾಂಕ
ಶ್ರೀ
ಗುರುವರ ಸೇನಗಣದಿ
ಗುರುವಾರ, ನವೆಂಬರ್ 15, 2012
ಈಧಿ ವ್ಯಾಧಿಗಳ ಸಂಹಾರ
ಈಧಿ
ವ್ಯಾಧಿಗಳೆಲ್ಲ ಸಂಹಾರವಾಗುವ
ಆದಿಯ
ಚಕ್ರಬಂಧಗಳ
ಸಾಧಿಪ
ಜಯಸಿದ್ಧ ಬಾರತ ಯುದ್ಧ
ದಾದಿಯ
ಕಾವ್ಯ ಭೂವಲಯ
ಬುಧವಾರ, ನವೆಂಬರ್ 14, 2012
ಕರಗದೆ ತೋರುವನಂತ
ಹರಡುತ
ತಂಗುತಬೆರೆಯುತ ಹರಿಯುತ
ಸರುವಪುದ್ಗಲ
ಹೊಂದಿಸರಲಂ
ಬರುತ
ಹೋಗುತ ನಿಲ್ವ ಜೀವರಾಶಿಗಳಂಕ
ಕರಗದೆ
ತೋರುವನಂತ
ಮಂಗಳವಾರ, ನವೆಂಬರ್ 13, 2012
ಸಹನೆಯ ಧರ್ಮ ನಿರಾಕುಲವೆನ್ನುವ ಮಹಿಮೆಯಂಕಾಕ್ಷರ ವಾಣಿ
ಮಹವೀರ
ದೇವನವಾಣಿಯಿಂಬಂದಿಹ
ಮಹಿಮೆಯ
ಭದ್ರಸೌಕ್ಯವು ಶ್ರೀ
ಸಹನೆಯ
ಧರ್ಮ ನಿರಾಕುಲವೆನ್ನುವ
ಮಹಿಮೆಯಂಕಾಕ್ಷರ
ವಾಣಿ
ಭಾನುವಾರ, ನವೆಂಬರ್ 11, 2012
ಈ ದಿನ ಹಿಂದಿನ ಮುಂದಿನನಂತದ
ಈ ದಿನ ಹಿಂದಿನ ಮುಂದಿನನಂತದ
ದಾದ್ಯಂತವಳೆಯುವಗೀತೆ
ಸಾಧಿಸಿತಂದಿಹ ಭೋಗಯೋಗದ
ಶ್ರೀ ದಿವಮನ್ಮಥಕಾವ್ಯ
ಭೋಗ ಯೋಗದ ಶ್ರೀ ದಿವಮನ್ಮಥಕಾವ್ಯ
ಈ ದಿನ ಹಿಂದಿನ ಮುಂದಿನನಂತದ
ದಾದ್ಯಂತವಳೆಯುವಗೀತೆ
ಸಾಧಿಸಿತಂದಿಹ ಭೋಗಯೋಗದ
ಶ್ರೀ ದಿವಮನ್ಮಥಕಾವ್ಯ
ಶನಿವಾರ, ನವೆಂಬರ್ 10, 2012
ಕನ್ನಡದ ಅಂಕಗಳು ಹುಟ್ಟಿದ ಬಗೆ
ಕನ್ನಡದೊಂದೆರಳ್
ಮೂರು ನಾಲ್ಕೈದು
ಆರೇಳೆಂಟು ಒಂಬತ್ತೆಂಬ
ಉನ್ನತವಾದಂಕ ಸೊನ್ನೆಯಿಂಹುಟ್ಟಿ
ತೆಂದೆನುವುದನು ಕಲಿಸಿದನು
ಅರೆರಾಶಿಯಲ್ಲವೆ ಜಗದ ಸೌಖ್ಯವಸ್ತು ???
ಅರೆರಾಶಿಯಲ್ಲವೆ
ಜಗದ ಸೌಖ್ಯವಸ್ತು
ಅರೆರಾಶಿ
ದುಃಖವಸ್ತುವರಿ
ಮರೆಯದೆ
ಬಾಳಗವಕೆಪರಿಪೂರ್ಣವದರಿಂದ
ಅರೆಯನಾಶಿಪ
ಲಾಭವದುನಂ
ಗುರುವಾರ, ನವೆಂಬರ್ 8, 2012
ಭರತಖಂಡದ ಶುಭ ಚಿಹ್ನೆ
ಕರುಣೆಯ ಧವಲವರ್ಣದ
ಪಾದಗಳಿಹ
ಪರಮಾತ್ಮಪಾದದ್ವಯದೆ
ಸಿರವಿಹ ನಾಲ್ಕಂಕವೆರಸಿ
ಸಿಂಹದ ಮುಖ
ಭರತಖಂಡದ ಶುಭ ಚಿಹ್ನೆ
ಮಂಗಳವಾರ, ನವೆಂಬರ್ 6, 2012
ಗುರುವರ ವೀರಸೇನರ ಶಿಷ್ಯ ಕುಮುದೇಂದು
ವರ ವಿಶ್ವಕಾವ್ಯದೊಳಡಗಿರ್ಪ
ಕಾರಣ
ಸರಣಿಯನರಿತವರ್ ಶುಭದ
ಗುರುವೀರಸೇನರ ಶಿಷ್ಯ
ಕುಮುದೇಂದು
ಗುರುವಿರಚಿತದಾದಿ
ಕಾವ್ಯ
ವಿಜಯಧವಲದ ಭೂವಲಯ
ಣಿಜದ ಹತ್ತನು ಆತ್ಮಧರ್ಮವನಾಗಿಸಿಕೊಂಡ
ಭಜಕರ್ಗೆ ಶ್ರೀವಿಂಧ್ಯಗಿರಿಯ
ನಿಜತತ್ವವೇಳರ ದರ್ಶನವಿತ್ತ
ವಿಜಯಧವಲದ ಭೂವಲಯ
ಸೋಮವಾರ, ನವೆಂಬರ್ 5, 2012
ಹೂವಿನಾಯುರ್ವೇದ
ಮಣಿಸ್ವರ್ಣ ರಜತಪಾರದ
ಗಂಧಕಾದಿಯ
ಕ್ಷಣದೊಳು ಭಸ್ಮವಾಗಿಸುವ
ಗಣನೆಯ ಹೂವಿನಾಯುರ್ವೇದ
ವಿದ್ಯೆಗೆ
ಮಣಿನವಜಲಜದಪಂಕ
ಭಾನುವಾರ, ನವೆಂಬರ್ 4, 2012
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಪೋಸ್ಟ್ಗಳು (Atom)
.jpg)