ಗುರುವಾರ, ನವೆಂಬರ್ 8, 2012

ಭರತಖಂಡದ ಶುಭ ಚಿಹ್ನೆ



ಕರುಣೆಯ ಧವಲವರ್ಣದ ಪಾದಗಳಿಹ
ಪರಮಾತ್ಮಪಾದದ್ವಯದೆ
ಸಿರವಿಹ ನಾಲ್ಕಂಕವೆರಸಿ ಸಿಂಹದ ಮುಖ
ಭರತಖಂಡದ ಶುಭ ಚಿಹ್ನೆ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ