ಮಂಗಳವಾರ, ನವೆಂಬರ್ 20, 2012

ಗಣಿತೌಷಧ



ಮಣಿಶಿಲೆ ತುತ್ತವು ಮಂಡೂರ ಕಿಟ್ಟವು
ಗುಣಹಾನಿಯಾಗದೆ ಅಮೃತ
ದಣುವಾಗಬೇಕಾಗಿಹ ಗಣಿತೌಷಧ
ಗಣಿತವಿಲ್ಲದೆ ಬರದರಿಯೈ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ