ಸೋಮವಾರ, ನವೆಂಬರ್ 5, 2012

ಹೂವಿನಾಯುರ್ವೇದ





ಮಣಿಸ್ವರ್ಣ ರಜತಪಾರದ ಗಂಧಕಾದಿಯ
ಕ್ಷಣದೊಳು ಭಸ್ಮವಾಗಿಸುವ
ಗಣನೆಯ ಹೂವಿನಾಯುರ್ವೇದ ವಿದ್ಯೆಗೆ
ಮಣಿನವಜಲಜದಪಂಕ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ