ಮಂಗಳವಾರ, ನವೆಂಬರ್ 20, 2012

ಗುಣವೃದ್ಧಿಯಾಗುವ ಗಣಿತವನರಿಯದೆ



ಗುಣವೃದ್ಧಿಯಾಗುವ ಗಣಿತವನರಿಯದೆ
ಅಣುಪರಮಾಣುಜೀವಗಳ
ಅಣಕದಿಂಪುಟ್ಟುವ ವಿಪರೀತರೋಗದಾ
ಎಣಿಕೆಯನರಿಯಲಶಕ್ಯ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ